ಮೀನುಗಳ ಮಾರಣ ಹೋಮ..

0
181

ಬೆಂಗಳೂರು/ಮಹದೇವಪುರ:- ಕೆರೆಗೆ ಡ್ರೈನೇಜ್ ನೀರು ಬಿಡುತ್ತಿರುವುದರಿಂದ ಕೆರೆಯ ನೀರು ಕಲುಷಿತ ಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೊಡ್ಡನೆಕ್ಕುಂದಿ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಕಗ್ಗದಾಸಪುರ ಹಾಗೂ ಇತರೇ ಪ್ರದೇಶಗಳ ಡ್ರೈನೇಜ್ ನೀರನ್ನು ದೊಡ್ಡನೆಕ್ಕುಂದಿ ಕೆರೆಗೆ ಬಿಡುತ್ತಿರುವುದರಿಂದ ಕೆರೆಯ ನೀರು ಕಲುಷಿತ ಗೊಂಡು ಕೆರೆಯಲ್ಲಿನ ಸಾವಿರಾರು ಮಿನುಗಳು, ಹಾವು ಜಲಚರ ಪ್ರಾಣಿಗಳು ಸಾವನ್ನಪ್ಪಿದ್ದು ಕೊಳೆತು ನಾರುತ್ತಿದೆ. ದೊಡ್ಡನೆಕ್ಕುಂದಿ ಕೆರೆಯ ನಾಗಮ್ಮ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸತ್ತು ಕೊಳೆತು ನಾರುತ್ತಿರುವುದರಿಂದ
ದೇವಾಲಯಕ್ಕೆ ಬರುವ ಭಕ್ತರು ಹಾಗೂ ಕೆರೆ ಅಂಗಳದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮೂಗಿಗೆ ಬಡಿಯುತ್ತಿದ್ದು ಬಿಬಿಎಂಪಿ ಅದಿಕಾರಿಗಳ ವಿರುದ್ದ ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಟ್: ಶ್ವೇತ ವಿಜಯ್ ಕುಮಾರ್, ಪಾಲಿಕೆ ಸದಸ್ಯೆ(ದೊಡ್ಡನೆಕ್ಕುಂದಿ ವಾರ್ಡ್)

ಬೈಟ್: ಕುಮಾರಸ್ವಾಮಿ, ಸ್ಥಳಿಯ ನಿವಾಸಿ.

LEAVE A REPLY

Please enter your comment!
Please enter your name here