ಮೀನುಗಾರಿಕೆಯ ಸಲಕರಣೆಗಳ ವಿತರಣೆ.

0
160

ಚಿಕ್ಕಬಳ್ಳಾಪುರ ;ಮೀನುಗಾರಿಕೆ ಇಲಾಖೆಯ SCP ಮತ್ತು TSP ಯೋಜನೆಯಲ್ಲಿ ಮೀನು ಸಾಕಾಣಿಕೆಗೆ ಸಂಬಂಧಪಟ್ಟ ಸಲಕರಣೆಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೇಶವರಡ್ಡಿ ರವರು ಇಲಾಖೆಯ ಅಧಿಕಾರಿಗಳು ಪಲಾನುಭವಿಗಳಿಗೆ ವಿತರಿಸಿದರು.

LEAVE A REPLY

Please enter your comment!
Please enter your name here