ಮೀಸಲಾತಿ ಯನ್ನು ಸಂರಕ್ಷಿಸಲು (ಬಿಎಸ್ಪಿ) ಪ್ರತಿಭಟನೆ

0
189

ಚಿಕ್ಕೋಡಿ: ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ )ಎಸ್ಸಿ,ಎಸ್ಟಿ ವರ್ಗಗಳ ಬಡ್ತಿ ಮೀಸಲಾತಿ ಯನ್ನು ಸಂರಕ್ಷಿಸಲು ರಾಜ್ಯ ಸರಕಾರ ಸುಪ್ರೀಂ ಕೋರ್ಟಗೆ ಮರು ಪರಿಶೀಲನಾ ಅರ್ಜಿಸಲ್ಲಿಸಲು ಒತ್ತಾಯಿಸಿ ಇಂದು ತಹಶೀಲ್ದಾರರ ಕಛೇರಿ ಎದುರು  ಪ್ರತಿಭಟನೆ ನಡೆಸಿದರು.

LEAVE A REPLY

Please enter your comment!
Please enter your name here