ಮುಂದುವರಿದ ಟಿಕೇಟ್ ಗೊಂದಲ..

0
109

ರಾಯಚೂರು/ಮಸ್ಕಿ:ಕ್ಷೇತ್ರದಲ್ಲಿ ಮುಂದುವರಿದ ಬಿಜೆಪಿ ಟಿಕೇಟ್ ಗೊಂದಲ.ಕಳೆದಬಾರಿ ಕೆಜೆಪಿಯಿಂದ ಸ್ಫರ್ದಿಸಿದ್ದ ಹಾಗೂ ಈಬಾರಿ ಟಿಕೆಟ್ ಆಕಾಂಕ್ಷಿ

ಮಹಾದೇವಪ್ಪಗೌಡರ ಬೆಂಬಲಿಗರಿಂದ ಯಡಿಯೂರಪ್ಪ.ಕರಡಿ ಸಂಗಣ್ಣ ವಿರುದ್ಧ ಆಕ್ರೋಶ.
ಮಸ್ಕಿ ಪಟ್ಟಣದಲ್ಲಿ ಬೀದಿಗಳಿದು ಪ್ರತಿಭಟನೆ‌‌.
ಟೈರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು. ಬಳಿಕ ಪುರಸಭೆ. ವಿವಿಧ ಸೊಸೈಟಿಗಳ ಸ್ಥಾನಕ್ಕೆ ಬಿಜೆಪಿ ಕಾರ್ತಕರ್ತರ ರಾಜೀನಾಮೆ. ಪಕ್ಷದ ವಿವಿಧ
ಮೋರ್ಚಾಗಳ ಸ್ಥಾನಕ್ಕೂ ರಾಜೀನಾಮೆ…

LEAVE A REPLY

Please enter your comment!
Please enter your name here