ಮುತಾಲಿಕ್ ಹೇಳಿಕೆಗೆ ಟಿಎಸ್ಎಸ್ ಖಂಡನೆ..

0
340

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ಮುತಾಲಿಕ್ ಟಿಪ್ಪು ಜಯಂತಿ ಮತ್ತು ಟಿಪ್ಪು ಬಗ್ಗೆ ಹೇಳಿಕೆ ಯನ್ನು ಕಂಡಿಸಿ ಮುಸ್ಲಿಂ ಸಮುದಾಯ, ಜೆಡಿಎಸ್ ಮತ್ತು ಟಿಎಸ್ಎಸ್(ಟಿಪ್ಪು ಸೆಕ್ಯೋಲೆರ ಸೇನಾ ) ಸಂಘಟನೆಯಿಂದ ಸುದ್ದಿಗೋಷ್ಠಿಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಟಿಎಸ್ಎಸ್ ನಗರ ಅಧ್ಯಕ್ಷರಾದ ಸಮೀವುಲ್ಲ ,ಸಧೀಕ್ ,ಸೈಯದ್ ಮಾಲೀಕ್ ,ಮುದಪೀರ್ ,ಅವೇಜ್ ,ಮುತ್ತಪೀರ್ ,ತನವೀರ್ ಖಾನ್ ,ವಸೀಮ್ ,ಕಿರಣ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here