ಮುಷ್ಕರ ಕೈಬಿಡದ ಕೆಲ ಖಾಸಗಿ ಆಸ್ಪತ್ರೆಗಳು.

0
132

ಕೋಲಾರ ; ಹೈಕೋರ್ಟ್ ಆದೇಶ ವಿರುದ್ದ ಮುಷ್ಕರ ಕೈಬಿಡದ ಕೆಲ ಖಾಸಗಿ ಆಸ್ಪತ್ರೆಗಳು.ಬಾಗಿಲು ಹಾಕಿರುವ ಕೋಲಾರ ನಗರದ ಗಣೇಶ್ ಆಸ್ಪತ್ರೆ, ಸಾರ್ವಜನಿಕರಿಂದ ಖಂಡನೆ.ಕೋಲಾರ ನಗರದ ಗೌರಿಪೇಟೆಯಲ್ಲಿರುವ ಆಸ್ಪತ್ರೆ.ಗೌರವ್ ಆಸ್ಪತ್ರೆ ಮಂಜುನಾಧ ಹೆಲ್ತ್ ಕೇರ್ ಶ್ರೀನಿವಾಸ ಆಸ್ಪತ್ರೆಗಳ ಮುಂದೆ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ. ಬಾಗಿಲು ತೆರೆಯದ ಇನ್ನಷ್ಟು ಖಾಸಗಿ ಆಸ್ಪತ್ರೆಗಳ ಬಳಯೂ ಪ್ರತಿಭಟನೆ.ಆದೇಶ ಉಲ್ಲಂಘಿಸಿ ಆಸ್ಪತ್ರೆ ಬಾಗಿಲು ಹಾಕಿರುವ ಖಾಸಗಿ ಆಸ್ಪತ್ರೆ. ಆಸ್ಪತ್ರೆ ಬಾಗಿಲು ತೆರೆದು ಸೇವೆ ಪ್ರಾರಂಭಿಸಲು ಒತ್ತಾಯ.

LEAVE A REPLY

Please enter your comment!
Please enter your name here