ಮೂರು ಮಕ್ಕಳಿಗೆ ಜನ್ಮ ನೀಡಿದ,ಮಹಾತಾಯಿ

0
311

ಬಳ್ಳಾರಿ/ಹೊಸಪೇಟೆ : ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ- ಹೊಸಪೇಟೆಯ ಶ್ರೀಪತಿ ಖಾಸಗಿ ನರ್ಸಿಂಗ್ ಹೋಂ ನಲ್ಲಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ರುಕ್ಮಿಣಿಬಾಯಿ- ಹೊಸಪೇಟೆ ತಾಲೂಕಿನ ಕಮಲಾಪುರದ ಕೆರೆ ತಾಂಡದ ನಿವಾಸಿ- ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ ಮಹಾತಾಯಿ ರುಕ್ಮೀಣಿಬಾಯಿ- ಕೆರೆತಾಂಡದ ಮೈಲಾರಿನಾಯ್ಕ್ ರುಕ್ಮೀಣಿಬಾಯಿ ದಂಪತಿಗಳಿಗೆ ಜನಿಸಿದ ತ್ರಿವಳಿ ಮಕ್ಕಳು.

LEAVE A REPLY

Please enter your comment!
Please enter your name here