ಮೂವರು ಬಾಲಕರು ನಾಪತ್ತೆ

0
400

ಬಳ್ಳಾರಿ /ಸಂಡೂರು : ಬಂಡ್ರಿ ಗ್ರಾಮದಲ್ಲಿ ಮೂವರು ಬಾಲಕರು ನಾಪತ್ತೆ.ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡ್ರಿ ಗ್ರಾಮ.ನಿನ್ನೆ ಸಂಜೆ ೪ ಗಂಟೆಯಿಂದ ಕಾಣೆಯಾಗಿರುವ ಬಾಲಕರು.ಮಾರುತಿ(೧೦),ಮಹ್ಮದ್ ಸುಭಾನಿ(೭),ಗುರುರಾಜ್(೯) ಕಾಣೆಯಾದ ಬಾಲಕರು.ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಪೋಷಕರು. ಮಕ್ಕಳಿಗಾಗಿ ನಿನ್ನೆಯಿಂದ ಹುಡುಕಾಟ ನಡೆಸಿರುವ ಪೋಷಕರು.

LEAVE A REPLY

Please enter your comment!
Please enter your name here