ಮೆನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ

0
173

ಬೀದರ್/ಬಸವಕಲ್ಯಾಣ: ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಗರದ ಹೀರೆಮಠ ಕಾಲನಿಯಲ್ಲಿ ನಡೆದಿದೆ.  ಗುರುವಾರ ಬೆಳಗಿನ ಜಾವ ಶೇಖ ಅಬ್ದುಲ್ ರಹೆಮಾನ ರನ್ನುವರ ಮನೆಗೆ ನುಗ್ಗಿದ ಕಳ್ಳರು ಮನೆಯ ಆಲ್ ಮರಾದಲ್ಲು ಇಟ್ಟಿದ್ದ ೨೪ ತೊಲಾ ಚಿನ್ನಾಭರಣ ಹಾಗು ೧.೫೦ ಲಕ್ಷ ನಗದು ದೊಚಿ ಫರಾರಿಯಾಗಿದ್ದಾರೆ.  ಈ ಕುರಿತು ನಗರ ಠಾಣೆಯಲ್ಲು ಪ್ರಕರಣ ದಾಖಲಾಗಿದೆ.  ಸ್ಥಳಕ್ಕೆ ಎಸ್ಪಿ ಪ್ರಕಾಶ ನಿಕ್ಕಮ ಸೇರಿದಂತೆ ಹೀರಿಯ ಪೊಲೀಸ ಅಧಿಕಾರಿಗಳು ಭೆಟಿ ನೀಡಿ ಪರಿಶೀಲಿಸಿದ್ದಾರೆ

LEAVE A REPLY

Please enter your comment!
Please enter your name here