ಮೇಕೆದಾಟು ಕಾಮಗಾರಿಗೆ ಒತ್ತಾಯ

0
155

ರಾಮನಗರ: “ಮೇಕೆದಾಟು ಯೋಜನೆಯ ಕೆಲಸವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕು” ಎಂದು ಕರ್ನಾಟಕ ರಣಧೀರ ಪಡೆ ಮತ್ತು ಇನ್ನಿತರ ಸಂಘಟನೆಗಳು ಸೇರಿ ರಾಮನಗರದಲ್ಲಿ ಜಾಥಾ ನಡೆಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದವು. ಈ ಜಾಥಾದಲ್ಲಿ ಭಾಗವಹಿಸಿದ “ಕರಪ” ತಂಡದ ನೇತೃತ್ವವನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಗೋವಿಂದರಾಜುರವರು ವಹಿಸಿದ್ದರು.

LEAVE A REPLY

Please enter your comment!
Please enter your name here