ಮೊಹರಂ ಪ್ರಯುಕ್ತ ಶರಬತ್ ವಿತರಣೆ

0
150

ಬಳ್ಳಾರಿ/ಹೊಸಪೇಟೆ:ನಗರದ 6ನೇ ವಾರ್ಡಿನ ರಾಣಿಪೇಟೆಯಲ್ಲಿ ಸ್ಥಳೀಯ ಕುರುಗೋಡು ಮೊಹಲ್ಲಾದ ನೌ ಜವಾನ್ ಕಮಿಟಿ ವತಿಯಿಂದ ಬುಧವಾರ ಮೊಹರಂ ಹಬ್ಬದ ಅಂಗವಾಗಿ ಶರಬತ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಡಿ.ವೇಣುಗೋಪಾಲ ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here