ಮೋರಿಯಲ್ಲಿ ನವಜಾತ ಶಿಶುವಿನ…..

0
134

ಮೈಸೂರು:ಸರಸ್ವತಿ ಪುರಂನ ಮೋರಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಸರಸ್ವತಿ ಪುರಂ ಜೆಎಸ್ ಎಸ್ ಕಾಲೇಜು ಮುಂಭಾಗದ ಮೋರಿಯಲ್ಲಿ ಶವ ಪತ್ತೆಯಾಗಿದ್ದು, ಶಿಶುವಿನ ಶವ ಕಂಡು ಸಾರ್ವಜನಿಕರು ಗಾಬರಿಯಾಗಿದ್ದಾರೆ. ತಡರಾತ್ರಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ನವಜಾತ ಶಿಶುವಿನ ಶವವನ್ನು ತಡರಾತ್ರಿ ಮೋರಿಯಲ್ಲಿ ಹಾಕಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಸರಸ್ವತಿ ಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here