ಮೋಸಗಾತಿಗೆ ತಕ್ಕ ಶಿಕ್ಷೆ

0
197

 

ಬೆಂಗಳೂರು (ಕೃಷ್ಣರಾಜಪುರ) : ತಮಿಳಿಗರ ಅಮ್ಮನೆಂದೇ ಖ್ಯಾತಿ ಪಡೆದಿರುವ ಜಯಲಲಿತ ಸಾವಿನ ಹಿಂದೆ ಹಲವು ಶಂಕೆಗಳಿದ್ದು, ಶಶಿಕಲಾ ಸಹ ಅವರ ಸಾವಿಗೆ ಕಾರಣರಾಗಿದ್ದಾರೆಂದು ಜನತೆಯಲ್ಲಿ ಗಾಡ ಭಾವನೆಯಿತ್ತು, ಆದಾಯ ಮೀರಿ ಆಕ್ರಮ ಆಸ್ತಿಗಳಿಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನನ್ವಯ 4 ವರ್ಷಗಳ ಜೈಲು ಮತ್ತು 10 ವರ್ಷ ಯಾವುದೇ ರೀತಿಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪು ಶಶಿಕಲಾ ಕನಸನ್ನು ಭಗ್ನಗೊಳಿಸಿದೆ, ಮುಖ್ಯಮಂತ್ರಿ ಗುಂಗಿನಲ್ಲಿದ್ದ ಶಶಿಕಲಾಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿರುವುದಕ್ಕೆ ಬೆಂಗಳೂರಿನ ಕೆಆರ್ ಪುರದ ತಮಿಳಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಮೋಸಗಾತಿಗೆ ತಕ್ಕ ಶಿಕ್ಷೇಯೇ ಆಯಿತೆಂದು ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here