ಮೌನ ಪ್ರತಿಭಟನೆ..

0
98

ಚಾಮರಾಜನಗರ:ಏಕಾಏಕಿ ಕೆಲಸದಿಂದ ತೆಗೆದಿರುವುದನ್ನು ವಿರೋಧಿಸಿ ಗುತ್ತಿಗೆ ನೌಕರರೊಬ್ಬರು ನಗರಸಭೆಯ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಗರಸಭೆಯ ಮುಂದೆ ನಾಗರಾಜು ಎಂಬ ವ್ಯಕ್ತಿಯೊಬ್ರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.ಕಳೆದ ೧೫ ವರ್ಷಗಳಿಂದ ಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿದ್ದ ನಗರಸಭೆಯ ಅಧಿಕಾರಿಗಳು ಈಗ ಏಕಾಏಕಿ ನಿನಗೆ ಇಲ್ಲಿ ಕೆಲಸವಿಲ್ಲ ಎಂದು ಕೆಲಸದಿಂದ ತೆಗೆದಿದ್ದಾರೆ ಎನ್ನಲಾಗಿದೆ.ಈಗ ಬಿಎಸ್ಸಿ ಪದವಿದರನ್ನಾಗಿದ್ದು,ಬಿಲ್ ಕಲೆಕ್ಟರ್ ಆಗಿ ಕಳೆದ ೧೫ ವರ್ಷದಿಂದ ಕರ್ತವ್ಯ ನಿರ್ವಾಹಿಸಿದ್ದಾನೆ.ಈಗ ಏಕಾಏಕಿಯಾಗಿ ಕೆಲಸದಿಂದ ತೆಗೆದಿರುವುದು ದಿಕ್ಕು ಕಾಣದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

*ಬೈಟ್*;ನಾಗರಾಜು,ನೊಂದ ನೌಕರ.

LEAVE A REPLY

Please enter your comment!
Please enter your name here