“ಯಾತ್ರಿ ನಿವಾಸ್”ಉದ್ಘಾಟನಾ ಕಾರ್ಯಕ್ರಮ.

0
429

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಗಡಿಗವಾರಹಳ್ಳಿ ಗ್ರಾಮದ ಶ್ರೀಕ್ಷೇತ್ರದ ತಿರುಮಾಲಪುರ ದಲ್ಲಿ ನಡೆದ ಯಾತ್ರಿ ನಿವಾಸ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ.2014-15 ನೇ ಸಾಲಿನ ಅನುದಾನದಲ್ಲಿ ನಿರ್ಮಿಸಲಾದ ಯಾತ್ರಿ ನಿವಾಸ್ ಕಟ್ಟಡ.

ಕೋಲಾರ ಲೋಕಸಭಾ ಸದಸ್ಯ ಕೆ.ಹೆಚ್ ಮುನಿಯಪ್ಪ ಮತ್ತು ಶಿಡ್ಲಘಟ್ಟ ಶಾಸಕ ರಾಜಣ್ಣ ಪ್ರವಾಸೋದ್ಯಮ ಯಾತ್ರಿ ನಿವಾಸ್ ಉದ್ಘಾಟನೆ ನೆರವೇರಿಸಿದರು. ಮತ್ತು
ಗಡಿಗವಾರಹಳ್ಳಿಯ ಸಣ್ಣ ನೀರಾವರಿ ಸೇತುವೆ ಸುಮಾರು 80 ಲಕ್ಷದ ಕಾಮಗಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆ ಯನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಗಡಿಗವಾರಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆದರು. ವಾಣಿ ಕೃಷ್ಣಾರೆಡ್ಡಿ , ಕೆ.ಸಿ ರಾಮಮೂರ್ತಿ ರಿಟೇಡ್ ಎಸ್ಪಿ. ತಹಶೀಲ್ದಾರ್ ಅಜಿತ್ ಕುಮಾರ್ ರೈ , ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಮ್ಮ , ಗ್ರಾಮ ಪಂಚಾಯತಿ ಸದಸ್ಯರು ,ಗ್ರಾಮಸ್ಥರು ಅನೇರು ಉಪಸ್ಥಿತರಿದ್ದರು‌

LEAVE A REPLY

Please enter your comment!
Please enter your name here