ಯುತ್ ಕಾಂಗ್ರೆಸ್‌ ರೈಲು ರೋಕೊ ಚಳುವಳಿ ಬಂಧನ

0
148

ರಾಯಚೂರು.ಗೊಲಿಬಾರ್ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ರೈಲ್ ರೋಕೊ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಬಂಧಿಸಿದರು.

ನಗರ ರೈಲುನಿಲ್ದಾಣದಲ್ಲಿ ಪ್ರತಿಭಟನೆ ಮಾಡುತ್ತಿದ್ದು ಸರಕಾರದಿಂದ ವಿರುದ್ದು ಗೋಷಣೆ ಹಾಕಿದರು.

ಮಧ್ಯ ಪ್ರದೇಶದ ಬಿಜೆಪಿ ಸಕಾ೯ರದ ರೈತರ ಮೇಲಿನ ಗೋಲಿಬಾರ್ ಖಂಡಿಸಿ ಯುವ ಕಾಂಗ್ರೆಸ್ ನಿಂದ ರೈಲ್ವೇ ಸ್ಟೇಷನ್‌ ಗೆ ಮುತ್ತಿಗೆ ಯತ್ನಿಸಿದಾಗ ಮುತ್ತಿಗೆಗೆ ಅವಕಾಶ ನೀಡದೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಬಿಜೆಪಿ ಪಕ್ಷದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಘೋಷಣೆ.

ರೈತರ ನ್ಯಾಯಯುತ ಬೇಡಿಕೆ ಆಲಿಸದೆ ಗೋಲಿಬಾರ್ ಮಾಡಿಸಿ ಕೊಲೆಗೈದ ಬಿಜೆಪಿ ಸಕಾ೯ರದ ವಿರುದ್ಧ ರಾಷ್ಟ್ರಪತಿಗಳು ಕ್ರಮಕ್ಕೆ ಮುಂದಾಗಬೇಕು.

ರೈತರ ಬೇಡಿಕೆ ಗಳನ್ನು ಈಡೇರಿಸಬೇಕು,ಮೃತ ರೈತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here