ಯುವಕರ ಸಂಘದವತಿಯಿಂದ ಸಸಿನೆಡುವ ಕಾರ್ಯಕ್ರಮ..

0
192

ಮಂಡ್ಯ/ಮಳವಳ್ಳಿ: ವನಮಹೋತ್ಸವದ ಅಂಗವಾಗಿ ಕೋಟೆ ಬಾಯ್ಸ್ ಯುವಕರ ಸಂಘದವತಿಯಿಂದ ಸಕಾ೯ರಿ ಶಾಲೆ ಆವರಣದಲ್ಲಿ ಸಸಿನೆಡುವ ಕಾಯ೯ಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು. ಕಾಯ೯ಕ್ರಮ ವನ್ನು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್ ಚಾಲನೆ ನೀಡಿ ಮಾತನಾಡಿ ಅನ್ನ ನೀರಿಗಿಂತ ಗಾಳಿ ಮುಖ್ಯ ಅದಕ್ಕಾಗಿ ಗಿಡಗಳನ್ನು ಬೆಳೆಸಿ ಪೋಷಣೆ ಮಾಡುವಂತೆ‌ ಶಾಲಾಮಕ್ಕಳಿಗೆ ತಿಳಿಸಿದರು. ಕಾಯ೯ಕ್ರಮ ದಲ್ಲಿ ಬಿಜೆಪಿ ಪ್ರದಾನಕಾರ್ಯದರ್ಶಿ ಎಂ.ಎನ್ ಕೃಷ್ಣ , ಬಸವರಾಜು, ಕೇಬಲ್ ಸಿದ್ದಪ್ಪ, ಕೋಟೆ ಬಾಯ್ಸ್ ಯುವಕ ಸಂಘದ ಹರೀಶ್ , ಮಲ್ಲೇಶ್. ಮುಖ್ಯ ಶಿಕ್ಷಕ ಸಿದ್ದಪ್ಪ ಒಡೆಯರ್ , ಶಿಕ್ಷಕ ಲಿಂಗಣ್ಣ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here