ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ..

0
123

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಅವರ ಪುತ್ರ ಜಯ್ ಷಾ ರವರ ಆಸ್ತಿ ದುಪ್ಪಟ್ಟು ಆಗಿರುವುದನ್ನು ತನಿಖೆಗೆ ಆಗ್ರಹಿಸಿ ಸಾಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ.

ಶಿವಮೊಗ್ಗ/ಸಾಗರ:ವಿಧಾನ ಸಭ ಕ್ಷೇತ್ರ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.ಸಾಗರದ ಎಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಎಸಿ ರವರಿಗೆ ಮನವಿ ಸಲ್ಲಿಕೆ.ಪ್ರದಾನಿ ಮೋದಿ ರವರು ಕಪ್ಪ ಹಣ ತರುತ್ತೆನೆ ಎಂದು ಹೇಳಿ ಈಗ ಅವರ ಪಕ್ಷದವರೆ ಅಕ್ರಮ ಆಸ್ತಿ ಗಳಿಕೆ ಮಾಡಿದ್ರು ಸಹ ಕ್ರಮ ಕೈಗೊಳ್ಳದ ಕೇಂದ್ರಸರ್ಕಾರದ ವಿರುದ್ದ ಆಕ್ರೋಶ.ಸಾಗರ ಯುವ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕುಗ್ವೆ ನೇತೃತ್ವಸಲ್ಲಿ ಪ್ರತಿಭಟನೆ.

LEAVE A REPLY

Please enter your comment!
Please enter your name here