ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ.

0
391

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಕಾಂಗ್ರೆಸ್ ಯುವ ಘಟಕ ವತಿಯಿಂದ ಹಮ್ಮಿಕೊಳ್ಳಾಗಿದ್ದ ನೋಟ್ ಬ್ಯಾನ್ ವಿರುದ್ಧ ಜನರಲ್ಲಿ ವರ್ಷದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ನೋಟ್ ಅಮಾನ್ಯೀಕರಣದಿಂದ ಸಂದರ್ಭದಲ್ಲಿ ದೇಶಾದ್ಯಂತ ಸುಮಾರು 115 ಮಂದಿ ಮರಣ ಹೋಂದಿದ್ದಾರೆ ಅಲ್ಲದೇ ದೇಶದ ಆರ್ಥಿಕ ಕುಸಿದಿದ್ದಲ್ಲದೆ ರೈತ ಹಾಗೂ ಬಡ ಕೂಲಿ ಕಾರ್ಮಿಕರ ಹೋಟ್ಟೆ ಮೇಲೆ ಹೋಡದಂಗಾಗಿದೆ . ನೊಟ್ ಬ್ಯಾನ್ ನಿಂದ ಕೇವಲ ಹಣವಂತರಿಗೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗುಡಗಿದರು . ಈ ಸಂದರ್ಭದಲ್ಲಿ ಜಿ ಪಂ ಸದಸ್ಯೆ ಕಮಲಮ್ಮ ಗಂಗಲಪ್ಪ . ಮುಖಂಡರಾದ ಗ್ಯಾಸ್ ಶ್ರೀನಿವಾಸ್ . ರಾಯಲ್ ರಾಮಕೃಷ್ಣ ರೆಡ್ಡಿ . ಅಶ್ವತ್ ರೆಡ್ಡಿ . ಮುದ್ದು ಕೃಷ್ಣ ಯಾದವ್ . ಮಹಮ್ಮದ್ ಖಾಲಿದ್ ಅಲಿ . ಚಿನ್ನಸಂದ್ರ ನಾರಾಯಣಸ್ವಾಮಿ . ಪೋಟು ನಾರಾಯಣಪ್ಪ .ಖಾದರ್ . ಶಕೀಲ್ . ಕೊನಪ್ಪಲ್ಲಿ ಕೋಡಂದ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ತಿತರಿದ್ದರು .

ಮುಖ್ಯ ವಾಗಿ ದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಹಾಗು ಆದಾನಿ ಮತ್ತು ಅಂಬಾನಿ ಅಂತಹವರಿಗೆ ಮಾತ್ರ ನೋಟ್ ಬ್ಯಾನ್ ಅನುಕೂಲ ವಾಗಿದೆ ಎಂದರು.ನಗರದ ಪ್ರವಾಸ ಮಂದಿರದಿಂದ ಮೇರವಣಿಗೆ ಮುಖಾಂತರ ಹೋರಾಟು ತಾಲ್ಲೂಕು ಕಛೇರಿಯ ಬಳಿ ನೋಟ್ ಬ್ಯಾನ್ ವಿರುದ್ಧ ಪ್ರತಿಭಟನೆ ಮಾಡಿ ತಾಲೂಕು ಉಪ ತಹಸಿಲ್ದಾರ್ ಅಣ್ಣಪ್ಪ ಮುಖಾಂತರ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರ ಪತಿ ಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು .

LEAVE A REPLY

Please enter your comment!
Please enter your name here