ಯುವ ಕಾಂಗ್ರೇಸ್ ವತಿಯಿಂದ ರೈಲು ತಡೆದು ಪ್ರತಿಭಟನೆ

0
308

ಬಳ್ಳಾರಿ /ಹೊಸಪೇಟೆ : ಮದ್ಯಪ್ರದೇಶ. ರೈತರ ಮೇಲೆ ಗೊಲಿಬಾರ್ ಖಂಡಿಸಿ ಜಿಲ್ಲಾ ಯುವ ಗ್ರಾಮಿಣ ಕಾಗ್ರೇಸ್‌ ಘಟಕದಿಂದ ರೈಲ್ ತಡೆದು ಪ್ರತಿಭಟನೆ ಮಾಡಲಾಯಿತು ಸ್ದಳಿಯ ಕನಕದಾಸ ವೃತ್ತದಿಂದ ರೈಲುನಿಲ್ದಾಣದವರಿಗೆ ತೆರಳಿದ ಯುವ ಕಾಗ್ರೇಸ್ ಕಾಯ೯ಕತ೯ರು ಈ ಸಂದಭ೯ದಲ್ಲಿಮಾತನಾಡಿದ ಬಳ್ಳಾರಿ ಜಿಲ್ಲಾ ಯುವ ಕಾಗ್ರೇಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಎನ್.ಎಮ್.ನೂರ್ ಅಹಮದ್ ಮಧ್ಯ ಪ್ರದೇಶದ ಬಿಜೆಪಿ ಸಕಾ೯ರದ ರೈತರ ಮೇಲಿನ ಗೋಲಿಬಾರ್ ಖಂಡಿನೀಯ ಬಿಜೆಪಿ ಪಕ್ಷದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡಲೇ ರಾಜೇನಾಮೆ ಕೂಡಬೇಕು ರೈತರ ನ್ಯಾಯಯುತ ಬೇಡಿಕೆ ಆಲಿಸದೆ ಗೋಲಿಬಾರ್ ಮಾಡಿಸಿ ಕೊಲೆಗೈದ ಬಿಜೆಪಿ ಸಕಾ೯ರದ ವಿರುದ್ಧ ರಾಷ್ಟ್ರಪತಿಗಳು ಕ್ರಮಕ್ಕೆ ಮುಂದಾಗಬೇಕು. ರೈತರ ಬೇಡಿಕೆ ಗಳನ್ನು ಈಡೇರಿಸಬೇಕು,ಮೃತ ರೈತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದರು ಕಾಗ್ರೇಸ್ ರಾಜ್ಯ ಸಮಿತಿ ಇಂದು ರಾಜ್ಯದ್ಯಂತ ಪ್ರತಿಭಟನೆ ಕರೆನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯಲ್ಲಿ ಕಾಗ್ರೇಸ್ ಮುಖಂಡ ದೀಪಕ್ ಕುಮಾರ ಸಿಂಗ್ ಲಿಯಾಕತ್ ಸೇರಿದಂತೆ ಯುವ ಕಾಗ್ರೇಸ್ ಕಾರ್ಯಕತ೯ ರು ಭಾಗ ವಹಿಸಿದ್ದರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ದಳಿಯ ಮತ್ತು ರೈಲ್ವೇ ಪೋಲೀಸರು ಸೂಕ್ತ ಬಂದುಬಸ್ತ ಮಾಡಿದ್ದರು

LEAVE A REPLY

Please enter your comment!
Please enter your name here