ಯುವ ಸೇನೆ ವತಿಯಿಂದ ಸಮಿತಿಗಳ ರಚನೆ

0
160

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ತಾಲ್ಲೂಕಿನ ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಬಳಿ, ನಗರ ಮತ್ತು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಕ್ಕಲಿಗರ ಯುವ ಸೇನೆ ವತಿಯಿಂದ ಸಮಿತಿಗಳನ್ನು ರಚಿಸಲು ನಿದ೯ರಿಸಿದ್ದು, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಒಕ್ಕಲಿಗ ಯುವ ಸೇನೆ ಸಂಘದ ಅಧ್ಯಕ್ಷರಾದ ಜೆ.ಎನ್.ವೆಂಕಟಸ್ವಾಮಿ ಹಾಗೂ ತಾಲ್ಲೂಕು ಪಾಧಿಕಾರಿಗಳ ಸಮ್ಮುಖದಲ್ಲಿ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶಿವರಾಮ ರೆಡ್ಡಿ, ಅಧ್ಯಕ್ಷ ಬಿ.ಎನ್.ವೆಂಕಟರೆಡ್ಡಿ, ಉಪಾಧ್ಯಕ್ಷ ರಾಘವೇಂದ್ರ, ಕಾಯಾ೯ಧ್ಯಕ್ಷ ಮುನಿರಾಜು, ಖಜಾಂಜಿ ದೇವರಾಜ್, ಕಾರ್ಯದಶಿ೯ ಅವಲರೆಡ್ಡಿ ಸೇರಿದಂತೆ 28 ಜನರನ್ನು ಸಮಿತಿಯ ಕಾಯ೯ಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here