ಯೂಜ್ ಲೆಸ್ ಮೀಟಿಂಗ್

0
153

ದೊಡ್ಡಬಳ್ಳಾಪುರ: ಸಭೆ ಪ್ರಾರಂಭವಾದಾಗಿನಿಂದ ಬರೀ ಕೂಗಾಟ,ಕಿರುಚಾಟದ ನಡುವೆಯ ಕಾಲಹರಣವಾದ ನಗರಸಭೆಯ ಸಾಮಾನ್ಯ ಸಭೆ. ಅಕ್ರಮಗಳಿಂದ ಸಂಪೂರ್ಣ ಅಡ್ಡದಾರಿ ಹಿಡಿಯುತ್ತಿರುವ ಆಢಳಿತ. ಅಕ್ರಮವೆಸಗುವ ಪ್ರಭಾವಿಗಳಿಗೆ ನೋಟೀಸ್ ನೀಡಿ ಕ್ರಮ ತೆಗೆದು ಕೊಳ್ಳಲಾಗದ ಸ್ಥಿತಿಯಲ್ಲಿರುವ  ಆಯುಕ್ತ ಬಿಳಿಕೆಂಚಪ್ಪ.  ಆಢಳಿತವೇ ಅರ್ಥವಾಗದ ಸ್ಥಿತಿಯಲ್ಲಿರುವ ನಗರಸಭಾ ಅಧ್ಯಕ್ಷ ಮುದ್ದಪ್ಪ,. ಪೌರಕಾರ್ಮಿಕ ಬೂಟು, ಗ್ಲೌಸು, ಮಾಸ್ಕು ಪರ್ಚೇಸಿಂಗ್ ನಲ್ಲಿ  ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಲಕ್ಷಗಟ್ಟಲೇ ಹಣ ಗುಳುಂ ಮಾಡಿದ ಆರೋಪಕ್ಕೆ ಉತ್ತರಿಸಲಾಗದೆ ತಬ್ಬಿಬ್ಬಾದ ಆಯುಕ್ತರು.ಸರಣಿ ಅಕ್ರಮಗಳನ್ನು  ಪ್ರಶ್ನಿಸಿ ಕೂಗಾಡಿ, ಕಿರುಚಾಡಿ ಪ್ರಯೋಜನವಿಲ್ಲದೆ ನೀರುಕುಡಿದು ಹೊರನಡೆದ ಸದಸ್ಯರುಗಳು. ದಿನವಿಡೀ ಕೂಗಾಟದಲ್ಲೇ ಕಾಲಹರಣ ಮಾಡಿದ ಸಾಮಾನ್ಯಸಭೆ ಸಂಪೂರ್ಣ ವ್ಯರ್ಥ.

LEAVE A REPLY

Please enter your comment!
Please enter your name here