ರಂಜಾನ್ ಪ್ರಯುಕ್ತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ.

0
349

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದರು.

ರಂಜಾನ್ ಹಬ್ಬ ದ ಪ್ರಯುಕ್ತ ಬೆಂಗಳೂರುನಲ್ಲಿ ವಾಸವಾಗಿರುವ ಕಂಪ್ಯೂಟರ್ ಇಂಜಿನಿಯರ್ ಮಹಮ್ಮದ್ ಆರೀಫ್ ರವರು ದಾನಿಗಳಾಗಿ ಎಸ್ ಡಿ ಎಂ ಸಿ ರವರ ಮುಖಾಂತರ ಬ್ಯಾಗ್ ವಿತರಣೆ ಮಾಡಿದರು.

ಶಾಲಾ ಮಕ್ಕಳಿಗೆ ಸುಮಾರು 100 ಬ್ಯಾಗ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾಗಿ ಫಹೀಮ್ ಉನ್ನೀಸಾ,ಡಿ ಆರ್ ಲಕ್ಷ್ಮೀದೇವಮ್ಮ ,ಹಸೀನಾ ಬೇಗಂ ,ಶಾಹತಾಜ್ ಉನ್ನೀಸಾ, ಸೈಹೀದ ಸಫೀನಾ , ಸಿಆರ್ ಪಿ ಯಿಂದ ಆನೀಸಾ ,ಮತ್ತು ಎಸ್ ಡಿಎಂಸಿ ,ಅಧ್ಯಕ್ಷರಾಗಿ ಮುಂತಜ್ ,ಆನಿಸ್ ,ಆಸ್ಲಾಂ ಪಾಷ ,ಇಮ್ರಾನ್ ಖಾನ್ ಆರ್ ಕೆ,ಮೌಲನ ನಾಸರುಲ್ಲಾ ಖಾನ್ ಮತ್ತು ಮಕ್ಕಳ ತಂದೆ ತಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here