ರಂಜಾನ್ ಸಂಭ್ರಮ..

0
182

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಇಂದು ನಗರದ .ಈದ್ಗ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತ ಪಾಥ೯ನೆ ಯನ್ನು ಮಾಡಿದರು. ನಂತರ ಕಾಯ೯ಕ್ರಮದಲ್ಲಿ ಭಾಗವಹಿಸಿದ ಜನಪ್ರಿಯ ಶಾಸಕ ಎಂ ರಾಜಣ್ಣ ಮಾತಾಡಿ ಮುಸ್ಲಿಂ ಭಾಂದವರು 30 ದಿನಗಳ ಉಪವಾಸ ಇಂದು ಮುಕ್ತಾಯವಾಗಿದ್ದು, ಸಂಭ್ರಮದಿಂದ ಆಚರಣೆ ಮಾಡಲೆಂದು ಶುಭಾಶಯಗಳನ್ನು ಕೋರಿದರು.

LEAVE A REPLY

Please enter your comment!
Please enter your name here