ರಂಭಾಪುರಿ ಶ‌್ರೀಗಳ ವಿರುದ್ದ ಪ್ರತಿಭಟನೆ..

0
181

ಶಿವಮೊಗ್ಗ:ರಂಭಾಪುರಿ ಶ‌್ರೀಗಳ ವಿರುದ್ದ ರಾಷ್ಟ್ರೀಯ ಬಸವ ದಳದ ಪ್ರತಿಭಟನೆ.

ಶಿವಮೊಗ್ಗದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಸವ ದಳ.

ಮಾತೆ ಮಹಾದೇವಿ ರವರ ವಿರುದ್ದ ರಂಭಾಪುರಿ ಶ್ರೀಗಳು ಹೇಳಿಕೆ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ.

ಮಾತೆ ಮಹಾದೇವಿ ವಿರುದ್ದ ನೀಡಿರುವ ಹೇಳಿಕೆ ಹಿಂಪಡೆಯುವಂತೆ ಆಗ್ರಹ.

LEAVE A REPLY

Please enter your comment!
Please enter your name here