ರವಿ ಕುಮಾರ್ ಕ್ಷಮೆಯಾಚಿಸುವಂತೆ ಒತ್ತಾಯ

1
733

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಮೇಲೂರು ರವಿ ಕುಮಾರ್ ಕ್ಷಮೆ ಯಾಚಿಸಲಿ ಎಂದು ತಾಲ್ಲೂಕು ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಪೂಲಕುಂಟ್ಲಹಳ್ಳಿ ರಘನಾಥರೆಡ್ಡಿ ಒತ್ತಾಯಿಸಿದರು.

ಇತ್ತೀಚಗೆ ಸಾದಲಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸಹಾಯಧನ ನೀಡಿ ಮಾಜಿ ಸಚಿವ ವಿ.ಮುನಿಯಪ್ಪನವರ ಆಸ್ತಿಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆಯಲ್ಲ. ಮೊದಲು ತಾವು ಪಕ್ಷದ ಮುಖಂಡರೊ ಅಥವಾ ಸಮಾಜ ಸೇವಕರೊ ನಿರ್ಧರಿಸಿಕೊಳ್ಳಿ, ತಮ್ಮ ಪಕ್ಷದ ಹಿರಿಯ ನಾಯಕರ ಆಸ್ತಿ ಜನರಿಗೆ ನೀಡುವಂತೆ ಮಾಡಿ ನಂತರ ನಾವೇ ವಿ. ಮುನಿಯಪ್ಪನವರ ಆಸ್ತಿ ತಾಲ್ಲೂಕಿನ ಜನತೆಗೆ ನೀಡಲು ಒಪ್ಪಿಸುತ್ತೇವೆ ಎಂದು ಮರು ಸಾವಾಲ್ ಹಾಕಿದರು.ಈ ಸಂದರ್ಭದಲ್ಲಿ ರಾಜ್ಯ ಬೆಸ್ಕಾಂ ನಿರ್ದೇಶಕ ಗಂಜಿಗುಂಟೆ ಮೌಲಾ, ಕೇಶವರೆಡ್ಡಿ, ನಾರಾಯಣಸ್ವಾಮಿ ಹಾಗೂ ಶ್ರೀರಾಮರೆಡ್ಡಿ ಹಾಜರಿದ್ದರು.

1 COMMENT

LEAVE A REPLY

Please enter your comment!
Please enter your name here