ರಸ್ತೆ ಅಪಘಾತ,ಸ್ಥಳದಲೇ ಐವರು ಸಾವು

0
185

ಬೀದರ್/ ಬಸವಕಲ್ಯಾಣ: ಕಾರಿಗೆ ಲಾರಿ ಢಿಕ್ಕಿ ಸ್ಥಳದಲ್ಲೇ ಐವರ ಸಾವು ಸಸ್ತಾಪುರ ಬಂಗ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಘಟನೆ ಮೃತರು ಮಹಾರಾಷ್ಟ್ರ ಮೂಲದವರು ಮೃತರಲ್ಲಿ ಒಂದು ಮಗು, ಇಬ್ಬರು ಮಹಿಳೆಯರು, ಇಬ್ಬರು ಪುರುಷರಿದ್ದಾರೆ ನಯಿಮುಂಬೈ ಮೂಲದವರು ಎನ್ನಲಾಗಿದೆ ಮಯೂರ ಚಾವಲಾ(31 ), ಜಿನಲ್ ಚಾವಲಾ(29), ಭಾರತಿ ಚಾವಲಾ, ಖಯಾಮ ಚಾವಲಾ, ಸುನಿಲ್ ಮೃತ ದುರ್ದೈವಿಗಳು ೨ವರ್ಷದ ತ್ರಿಶಾ ಎಂಬ ಮಗುವಿಗೆ ಗಂಭೀರ ಗಾಯ

ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ರವಾನೆ.

LEAVE A REPLY

Please enter your comment!
Please enter your name here