ರಸ್ತೆ ಅಪಘಾತ ಬೈಕ್ ಚಾಲಕ ಸಾವು

0
136

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಫುರ: ದ್ವೀಚಕ್ರ ವಾಹನಗಳಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ. ಒರ್ವ ಸವಾರ ಸ್ಥಳದಲ್ಲೆ ಸಾವು ಮತ್ತೊಬ್ಬ ಸವಾರನಿಗೆ ಗಂಭೀರ ಗಾಯ. ದೊಡ್ಡಬಳಾಪುರ ತಾಲೂಕಿನ ನೆಲ್ಲುಕುಂಟೆ ಕ್ರಾಸ್ ಬಳಿ ಘಟನೆ. ಕೃಷ್ಣಪ್ಪ ( 40 ) ಮೃತ ದುರ್ದೈವಿ, ಅಂಬರೀಶ್ ( 21 ) ಗಾಯಾಳು.

ರಸ್ತೆಯಲ್ಲಿ ಹೊಗುತ್ತಿದ್ದ ಮತ್ತೊಂದು ವಾಹನವನ್ನು ಒವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಬರುತ್ತಿದ್ದ ಎರಡು ಬೈಕುಗಳಿಗೆ ಳಿಗೆ ಗುದ್ದಿದ ಕೆಎಸ್ ಆರ್ಟಿಸಿ ಬಸ್. ಅಪಘಾತದ ನಂತರ ಬಸ್‌ ಬಿಟ್ಟು ಚಾಲಕ ಪರಾರಿ. ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡು, ಪ್ರಕರಣ ದಾಖಲು.

 

LEAVE A REPLY

Please enter your comment!
Please enter your name here