ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

0
403

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ವಾರ್ಡ್ ನಂ 7ರ ನೂತನ ಪಬ್ಲಿಕ್ ಶಾಲೆಯ ಬಿ,ಸಿ,ಎಂ/ಎಸ್, ಸಿ/ಎಸ್, ಟಿ .ಹಾಗೂ ಸಬ್ ಜೈಲ್ ಗೆ ಹೋಗುವ ಸಂಪರ್ಕ ಡಾಂಬರ್ ರಸ್ತೆ 7.ಲಕ್ಷ ಗಳ ಕಾಮಗಾರಿ ಗುದ್ದಲಿ ಪೂಜೆ ಚಿಂತಾಮಣಿ ಕ್ಷೇತ್ರದ ಮಾನ್ಯ ಶಾಸಕರದ ಎಂ ಕೃಷ್ಣ ರೆಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಪೌರಯುಕ್ತರು ಮುನಿ ಸ್ವಾಮಿ, ಅಧ್ಯಕ್ಷೆ ಸುಜಾತ ಶಿವಣ್ಣ ,ಉಪಾಧ್ಯಕ್ಷೆ ಸುಜಾತ ಶಿವಪ್ಪ,ನಗರಸಭೆ ಸದ್ಯಸರಾದ ಮಂಜುನಾಥ, ಸಾದಪ್ಪ,ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here