ರಸ್ತೆ ಬದಿ ನಿಂತಿದ್ದ ಪ್ರಯಾಣಿಕರ. ಮೇಲೆ ಹರಿದ ಕಾರು

0
185

ವಡಗೇರಾ:ರಸ್ತೆ ಬದಿ ನಿಂತಿದ್ದ ಪ್ರಯಾಣಿಕರಿಗೆ ಕಾರ್ ಡಿಕ್ಕಿ…ಸ್ಥಳದಲ್ಲೇ ಇಬ್ಬರು ಸಾವು 5 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ…ತಾಯಿ ಈರಮ್ಮ (38) ಮಗ ಸಚಿನ್ (14) ಸ್ಥಳದಲ್ಲೇ ಸಾವು…ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಬಬಲಾದ್ ಕ್ರಾಸ್ ಬಳಿ ಘಟನೆ…ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ರವಾನೆ…Ksrtc ಬಸ್ ಕೆಟ್ಟು ನಿಂತಿದ್ದರಿಂದ ಬಸ್ ನಿಂದ ಇಳಿದು ರಸ್ತೆ ಬದಿ ನಿಂತಿದ್ದ ಪ್ರಯಾಣಿಕರು…ಯಾದಗಿರಿಯಿಂದ ಶಿವನೂರಿಗೆ ಹೊರಟಿದ್ದ ksrtc ಬಸ್…ಬಸ್ ಕೆಟ್ಟಿದ್ದರಿಮದ ಇಳಿದು ರಸ್ತೆ ಬದಿಗೆ ನಿಂತಿದ್ದ 40ಕ್ಕೂಹೆಚ್ಚುಪ್ರಯಾಣಿಕರು…ರಸ್ತೆ ಬಂದಿ ನಿಂತ ಪ್ರಯಾಣಿಕರ ಮೇಲೆ ಹರಿದ ವೋಲ್ಸವೆಗಾನಾರ್ ಕಾರು…KA-36-M-8086 ನಂಬರ್ ನ ಕಾರು…ಘಟನೆ ಬಳಿಕ ಕಾರ್ ಚಾಲಕ ಪರಾರಿ.ಪ್ರಯಾಣಿಕರಿಗೆ ಡಿಕ್ಕಿ ಹೊಡೆಯುವ ಮೊದಲು ಮತ್ತೊಂದು ಕಾರ್ ಗೆ ಡಿಕ್ಕಿ ಹೊಡೆದಿದ್ದ ಕಾರ್ ..

LEAVE A REPLY

Please enter your comment!
Please enter your name here