ರಾಗಾ ಭೇಟಿ ಹಿನ್ನೆಲೆ,ಸ್ಥಳ‌ ಪರಿಶೀಲನೆ…

0
125

ತುಮಕೂರು/ಪಾವಗಡ:ಮುಂದಿನ ವಾರ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ವಿಕ್ಷಣೆ ಎಐಸಿಸಿ ಅಧ್ಯಕ್ಷೆ ರಾಹುಲ್ ಗಾಂಧಿ ಅಗಮೀಸುವಾ ಹಿನ್ನಲೆಯಲ್ಲಿ ಇಂದು ಪಾವಗಡ ತಾಲ್ಲೂಕಿನ ತಿರುಮಣೆಯಲ್ಲಿ ನಿರ್ಮಾಣವಾದ 16500 ಕೋಟಿ ವೆಚ್ಚದ ವೆಚ್ಚದಲ್ಲಿ 13 ಸಾವಿರ ಎಕರೇಯಲ್ಲಿ ನಿರ್ಮಾಣವಾದ ಸೋಲಾರ್ ಪಾರ್ಕ್ ವಿಕ್ಷಣೆಗೆ ಡಿ.ಕೆ..ಶಿವಕುಮಾರ್ ಎಐಸಿಸಿ ಉಸ್ತುವಾರಿ ಮಧು ಯಾಸ್ಕಿ ಗೌಡ ಹಾಗು ರಾಜ್ಯ ಸಭಾ ಸದಸ್ಯರಾದ ಜಿ.ಹೆಚ್.ಚಂದ್ರಶೇಖರ್ ಹಾಗಮೀಸಿದ್ದರು..

LEAVE A REPLY

Please enter your comment!
Please enter your name here