ರಾಜಣ್ಣನ ಅಭಿಮಾನಿಗಳಿಂದ ವಿಶೇಷ ಪೂಜೆ

0
171

ತುಮಕೂರು/ಪಾವಗಡ: ಮಧುಗಿರಿಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಇಂದು ನಾಮಪತ್ರ ಸಲ್ಲಿಸುತ್ತಿರುವ ಪ್ರಯುಕ್ತ ಜಯಶಾಲಿಯಾಗಿ ಬರಲೆಂದು ಪಾವಗಡ ತಾಲ್ಲೂಕು ಕೆ.ಎನ್.ಅರ್.ಅಭಿಮಾನಿ ಬಳಗ ಮತ್ತು ಪಾವಗಡ ತಾಲ್ಲೂಕು ವಾಲ್ಮೀಕಿ ಜಾಗೃತಿ ವೇದಿಕೆ ವತಿಯಿಂದ ಪಟ್ಟಣದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನ ಮತ್ತು ಶನಿಮಹಾತ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿ.ಎಸ್.ಎಸ್.ಎನ್.ಸಿ.ಇ.ಓ.ನಾರಾಯಣಮೂರ್ತಿ.ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ ಲೋಕೇಶ ಪ್ರಧಾನ ಕಾರ್ಯದರ್ಶಿ ಚಿತ್ತಗಾನಹಳ್ಳಿ ಚಂದ್ರಶೇಖರ. ನಿಡಗಲ್ ಹೋಬಳಿಯಅಧ್ಯಕ್ಷರಾದ ಓಂಕರ್ ನಾಯಕ. ಕಸಬಾ ಹೋಬಳಿಯ ಅಧ್ಯಕ್ಷರಾದ ಕನ್ನವೇಡಿ ಸುರೇಶ್ ಓಂಕರ್ ನಾಯಕ ಟೈಲರ್ ನಾರಯಣಪ್ಪ.ಹಾಗೂ ಮಹಿಳಾ ಮುಖಂಡರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here