ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆ

0
230

ಬಳ್ಳಾರಿ :ಬಳ್ಳಾರಿ ರಾಜ್ಯ ಸರಕಾರದ ವಿರುದ್ಧ ಗುತ್ತಿಗೆ ಪೌರಕಾರ್ಮಿಕರಿಂದ ಪೊರಕೆ ಚಳುವಳಿ- ಪೌರ ಕಾರ್ಮಿಕರನ್ನು ಮತ್ತು ಯುಜಿಡಿ ಕಸದ ವಾಹನ ‌ಚಾಲಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆ- ಎರಡು ಹಂತದಲ್ಲಿ ಪ್ರತಿಭಟನೆ- ಇದೇ ತಿಂಗಳು ೨೫ ರಂದು ಪೊರಕೆ ಚಳುವಳಿ- ಜೂನ್ ೧೨ ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟ ಧರಣಿ- ಬಳ್ಳಾರಿಯಲ್ಲಿ ಪತ್ರಿಕಾಗೋಸ್ಟಿಯಲ್ಲಿ ಹೇಳಿಕೆ ನೀಡಿದ ರಾಮಚಂದ್ರ- ರಾಮಚಂದ್ರ ಸಮಾನತೆ ಯೂನಿಯನ್ ರಾಜ್ಯ ಸಂಚಾಲಕ.ರಾಜ್ಯದಲ್ಲಿ ೪೨ ಸಾವಿರ ಜನ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ

LEAVE A REPLY

Please enter your comment!
Please enter your name here