ರಾಜ್ಯಮಟ್ಟದ ಜಾನಪದಜಾತ್ರೆಗೆ ಚಾಲನೆ

0
181

ಮಂಡ್ಯ/ಮಳವಳ್ಳಿ: ಮಳವಳ್ಳಿ ಪಟ್ಟಣದ ಕನಕದಾಸ ಕ್ರೀಡಾಂಗಣ ದಲ್ಲಿ ಮೇ 19 ಹಾಗೂ 20 ರಂದು ಒಟ್ಟು ಎರಡು ದಿನಗಳು ನಡೆಯಲಿರುವ ರಾಜ್ಯಮಟ್ಟದ ಜಾನಪದಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಯಿಂದ ಜಾನಪದ ಕಲಾತಂಡಗಳು ಕಂಸಾಳೆ
ಡೋಳ್ಳುಕುಣಿತ, ವೀರಾಗಾಸೆ, ಸೇರಿದಂತೆ ಒಟ್ಟು 45 ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಯ೯ಕ್ರಮ ಅಯೋಜಿಸಿದ್ದು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರದೆ ಇದಲ್ಲದೆ ತಾಲ್ಲೂಕು ಜಾನಪದಗಳ ಕಲೆಯ ತವರೂರು ಮಂಟೇಸ್ವಾಮಿ, ಸಿದ್ದಾಪ್ಪಾಜಿ ನೆಲೆಸಿದ ಕ್ಷೇತ್ರ ಇಲ್ಲಿನ ಜನರಿಗೆ ಇಂತಹ ಸೊಬಗನ್ನು ಸವಿಯಲ್ಲೂ ಮುಂಚಿತವಾಗಿ ಪ್ರಚಾರಮಾಡದೇ ಇರುವುದು ಸಾರ್ವಜನಿಕರಿಗೆ ಅಸಮಾದಾನಕ್ಕೆ ಒಟ್ಟಿನಲ್ಲಿ ಇಲಾಖೆ ಸಕಾ೯ರಿ ಕಾಯ೯ಕ್ರಮ ನಡೆದರೆ ಸಾಕು ಎನ್ನುವ ರೀತಿ ಇಲಾಖೆ ಅಧಿಕಾರಿಗಳು ನಡೆಸುತ್ತಿದೆ. ಆದರೆ ಕಾಯ೯ಕ್ರಮ ದ ಬಗ್ಗೆ ಜಾನಪದ ಜಾತ್ರೆ ನಿರ್ದೇಶಕ ಬಾನಂದೂರು ಕೆಂಪಯ್ಯ ಮಾತನಾಡಿ.ಅದಿಕಾರಿಗಳನ್ನು ಸಮರ್ಥಿಸಿಕೊಂಡು . ಸಭೆಗಳನ್ನು ಮಾಡದೆ ಇದ್ದರೂ ಶಾಸಕರ‌ ಬೆರಳು ತೋರುತ್ತಾರೆ ಒಟ್ಟಿನಲ್ಲಿ ಕಾಯ೯ಕ್ರಮ ವನ್ನು ನೋಡಲು ಎಷ್ಟು ಜನರು ಬರುತ್ತಾರೆ ಕಾದುನೋಡಬೇಕಾಗಿದೆ ಮಳವಳ್ಳಿ ಲೋಕೇಶ್

LEAVE A REPLY

Please enter your comment!
Please enter your name here