ರಾಜ್ಯ ಉಪಾಧ್ಯಕ್ಷರ ನೇಮಕ..

0
453

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಶಾಸಕರ ಗೃಹ ಕಛೇರಿಯಲ್ಲಿ ಸನ್ಮಾನ.ಕರ್ನಾಟಕ ಪ್ರದೇಶದ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಉಪಾಧ್ಯಕ್ಷ ರನ್ನಾಗಿ ಶ್ರೀ ಬಿ. ರವೀಂದ್ರ ಗೌಡರಿಗೆ ನೇಮಕಮಾಡಿದ್ದರೆ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಶ್ರೀ ಬಿ. ರವೀಂದ್ರ ಗೌಡರಿಗೆ ನೇಮಕ ಮಾಡಿದ ಹಿನ್ನೆಲೆಯಲ್ಲಿ ಶಾಸಕರ ಗೃಹ ಕಛೇರಿಯಲ್ಲಿ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶ್ರೀ ಬಿ.ರವೀಂದ್ರ ಗೌಡರಿಗೆ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಬಿ ರವೀಂದ್ರ ಗೌಡರು ನನ್ನ ಮೇಲೆ ವಿಶ್ವಾಸವಿಟ್ಟು ಈ ಸ್ಥಾನವನ್ನು ಕೊಟ್ಟಿರುವ ಹಿರಿಯರಿಗೆ ಮತ್ತು ಶಾಸಕರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ನಾವೆಲ್ಲರೂ ಸೇರಿ ಮುಂದಿನ ಚುನಾವಣೆಯಲ್ಲಿ ಎಂ ಶಾಸಕರಿಗೆ ಮತ್ತೆ ಶಾಸಕರಾಗಿ ಮಾಡಬೇಕು ಮತ್ತು ನಾವು ಕಳೆದ ನಾಲ್ಕುವರೆ ವರ್ಷದಿಂದ ಸುಖವಾಗಿ ಜಿವನ ಮಾಡಿದ್ದಿವಿ ಅದೇ ರೀತಿ ಮುಂದೆ ಜೀವನ ಮಾಡಬೇಕೆಂದರು .

LEAVE A REPLY

Please enter your comment!
Please enter your name here