ರಾಜ್ಯ ಬಿಜೆಪಿ ಪ್ರಚಾರದಲ್ಲಿ ಪ್ರದಾನಿ…

0
167

 ಚಾಮರಾಜನಗರ:ರಾಜ್ಯದ ಅಭಿವೃದ್ಧಿ ಗಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಕೈಬಲಪಡಿಸಿ ಪ್ರಾಧಾನಿ ನರೇಂದ್ರ ಮೋದಿ…

ಚಾಮರಾಜನಗರ ಜಿಲ್ಲೆಯ ಮರಹಳ್ಳಿ ಗ್ರಾಮದಲ್ಲಿ ಸಾರ್ವತ್ರಿಕ ಚುನಾವಣೆಯ ನ ಪ್ರಚಾರದ ಕಾರ್ಯವನ್ನು ಉದ್ದೇಶಸಿ ಮಾತನಾಡಿದ ಪ್ರಾಧಾನಿ…

ರಾಜ್ಯಸರ್ಕಾರ ಮಾಡಿರುವ ಕಾರ್ಯವೈಖರಿ ಇಂದ ಜನರು ಬೇಸತ್ತ ಜನ ಈಬಾರಿ ಭಾಜ್ಪಾ ಗೆ ಮತ ನೀಡಿ ….

ಕೇಂದ್ರ ಸರ್ಕಾರದ ಯೋಜನೆ ಗಳನ್ನು ಬಳಸದೆ ಕಾಲಹರಣಮಾಡುತ್ತಿರುವ ರಾಜ್ಯ ಸರಕಾರ….

ಸಾರ್ವಜನಿಕರ ಹಿತಕಾಯುವ ಕೆಲಸದಲ್ಲಿ ನಿರಂತರವಾಗಿ ದುಡಿಯುತ್ತಿರು ಬಿ ಜೆ ಪಿ ಕೇಂದ್ರ ಸರ್ಕಾರ ಪ್ರಾಧಾನಿ ಮೋದಿ ರವರ ಅಭಿಮತ…

LEAVE A REPLY

Please enter your comment!
Please enter your name here