ರಾಮನವಮಿ ಮೆರವಣಿಗೆ

0
226

ಬಳ್ಳಾರಿ/ ಹೊಸಪೇಟೆ : ಕಮಲಾಪುರದಲ್ಲಿ ಇಂದು ರಾಮನವಮಿ ಹಬ್ಬದ ನಿಮಿತ್ತವಾಗಿ ರಾಮ ಮಾಲಾಧಾರಿಗಳು ರಾಮ ಭಾವಚಿತ್ರದ ಮೆರವಣಿಗೆಯನ್ನು ಶ್ರದ್ಧಾ ಭಕ್ತಿ ಯಿಂದ ನಡೆಸಿದರು.

ಕಮಲಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಪ್ರಾರಭವಾದ ಮೆರವಣಿಗೆ ಊರಮ್ಮನ ಬಯಲು ಮಾರ್ಗವಾಗಿ ವಾಲ್ಮೀಕಿ ವೃತ್ತ, ಬಾಬು ಜಗಜೀವನ್ ವೃತ್ತದಿಂದ ಬಿಡಿಸಿಸಿ ಬ್ಯಾಂಕ್ ಎದುರಿನ ಮಸ್ತಾನ್ ವಲಿ ದರ್ಗಾ. ಊರಮ್ಮನ ಬಯಲು ಮಾರ್ಗವಾಗಿ ಊರಮ್ಮ ದೇವಸ್ಥಾನದ ಹತ್ತಿರ ನಿರ್ಮಿಸಿದ ವೇದಿಕೆಗೆ ಬಂದು ತಲುಪಿತು.ವಿವಿಧ ವೇಷಭೂಷಣ ಹಾಕಿದ ಕಲಾವಿದರು ಗಾಯನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here