ರಾಷ್ಟ್ರಧ್ವಜಕ್ಕೆ ಅವಮಾನ..?

0
424

ಬೆಂಗಳೂರು/ಆನೇಕಲ್ :ತಾಲ್ಲೂಕಿನ ಸಮಂದೂರು ಗ್ರಾಮ ಪಂಚಾಯಿತಿಯಲ್ಲಿ ಬಣ್ಣ ಮಾಸಿದ ರಾಷ್ಟ್ರಧ್ವಜ ವನ್ನು ಹಾರಿಸಿ ಅವಮಾನ ಮಾಡುತ್ತಿದ್ದಾರೆ ಇ ವಿಚಾರ ವಾಗಿ ನಮ್ಮೂರ ಟಿವಿ ವರದಿಗಾರರು ಬಣ್ಣ ಮಾಸಿದ ಧ್ವಜ ಹಾರಿಸಬೆಡಿ ಎಂದು ಎಷ್ಟು ಬಾರಿ ಹೇಳಿದರು ಅದಕ್ಕೆ ಕಿವಿ ಕೂಡದ ಪಿ.ಡಿ.ಒ.ಸುಬಾನ್ ಖಾನ್‌ ಜಾಣನೂ ಪೆದ್ದನೂ ಜಾಣಕುರುಡನೂ ಎಂಬಂತೆ ವರ್ತಿಸುತ್ತಾರೆ ಇವರನ್ನು ಹೇಳುವವರು ಕೆಳುವವರು ಯಾರು ಇಲ್ಲವೇ ರಾಷ್ಟ್ರಧ್ವಜ ಹಾರಿಸುವುದಕ್ಕು ಹಾಗು ಖರೀದಿ ಮಾಡಲು ಸರ್ಕಾರ ದಿಂದ ಹಣ ಬಿಡುಗಡೆ ಮಾಡುತಿದೆ .ಪಿ.ಡಿ.ಒ ಸುಬಾನ್ ಖಾನ್ ಒಂದಲ ಒಂದು ರೀತಿಯ ಹಗರಣಗಳಿಗೆ ಹೆಸರು ವಾಸಿಯಾಗಿರುವ ಇ ಪಿ.ಡಿ.ಒ.ಮಾಹಶಯನನ್ನು ಈಗ ಬಂದಿರುವ ಇ.ಒ ರಮೇಶ್ ರವರು ಸರಿಮಾಡುವರೂ ಇಲ್ಲವೂ ಕಾದು ನೋಡಬೇಕು ತಾಲ್ಲೂಕಿನ ಜನತೆ ಹೇಳುವಂತೆ ಅಕ್ರಮ ವ್ಯವಹಾರಗಳನ್ನು ಮಾಡಿಸಿಕೊಳ್ಳಲೆಂದೆ ಇವರನ್ನು ಪಂಚಾಯತಿ ವ್ಯಾಪ್ತಿಯಲ್ಲಿ ನಿಯೋಜನೆ ಮಾಡಿಕೊಳ್ಳುತ್ತೆರೆಂದು ಗ್ರಾಮಸ್ಥರು ಅರೂಪಿಸುತ್ತಾರೆ .

LEAVE A REPLY

Please enter your comment!
Please enter your name here