ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ…

0
170

ಬಳ್ಳಾರಿ:ಕಂದಾಯ ಗ್ರಾಮಗಳನ್ನಾಗಿಸಲು ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ- ಲಂಬಾಣಿ ತಾಂಡಾ, ಬುಡಕಟ್ಟು ಹಟ್ಟಿ, ಹಾಡಿ, ಪಲ್ಲಿ, ಪಾಳ್ಯಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಒತ್ತಾಯ- ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯ ಬಳಿ ಪತ್ರ ಚಳುವಳಿ ನಡೆಸಿದ ಮುಖಂಡರು- ೨೦೧೬ ರ ಕರ್ನಾಟಕ ಭೂ ಸುಧಾರಣೆ ವಿಧೇಯಕದ ಕ್ರಮ ಸಂಖ್ಯೆ ೩೭ ಜಾರಿ ಮಾಡಲು ಆಗ್ರಹ- ಕಂದಾಯ ಗ್ರಾಮಗಳನ್ನಾಗಿ ಮಾಡಿ ಅಭಿವೃದ್ಧಿಗೆ ಶ್ರಮಿಸಲು ಆಗ್ರಹಿಸಿದ ಸಂಘಟನಾಕಾರರು- ಬಂಜಾರ ಸಮುದಾಯದ ಮುಖಂಡರಿಂದ ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ.

LEAVE A REPLY

Please enter your comment!
Please enter your name here