ರಾಷ್ಟ್ರೀಯ ಗ್ರಂಥಾಲಯ ಸಾಪ್ತಾಹ ದಿನ ಕಾರ್ಯಕ್ರಮ…

0
241

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ರಾಷ್ಟ್ರೀಯ ಗ್ರಂಥಾಲಯ ಸಾಪ್ತಾಹ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿ ಶಂಕರ್ ಮತ್ತು ನಗರಸಭೆ ಪೌರಾಯುಕ್ತ ಚಲಪತಿ ಮಾತನಾಡಿ ಸಾರ್ವಜನಿಕರು ಪ್ರತಿದಿನ ಪುಸ್ತಕಗಳನ್ನು ಓದುವಂತ ಹವ್ಯಾಸ ಬೆಳಸಿಕೊಳ್ಳುವ ಮೂಲಕ ನಗರದ ಗ್ರಂಥಾಲಯವನ್ನು ಉಪಯೋಗಿಸಿಕೊಂಡು ಪ್ರತಿಯೊಬ್ಬರು ಜ್ಞಾರ್ನಾಜನೆ ವೃದ್ದಿಸಿಕೊಳ್ಳಬೇಕು ಎಂದರು ಈ ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷ ಪ್ರಭಾವತಿ ಸುರೇಶ್, ಮಾಜಿ ಅಧ್ಯಕ್ಷ ಅಪ್ಸರ್ ಪಾಷಾ ಹಾಗೂ ಮಂತಾದವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here