ರಾಷ್ಟ್ರೀಯ ವಿಜ್ಙಾನ ದಿನಾಚರಣೆ…

0
352

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ರಾಷ್ಟ್ರೀಯ ವಿಜ್ಙಾನ ದಿನಾಚರಣೆ ಅಂಗವಾಗಿ ವರದನಾಯಕನಹಳ್ಳಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದು ವಿವಿಧ ರೀತಿಯ ವಿಜ್ಙಾನ ಪ್ರಯೋಗಗಳು ಮಾಡುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳಸುವಂತ ಪ್ರಯೋಗಾತ್ಮಕ ಶಿಕ್ಷಣ ಹೆಚ್ಚು ನೀಡುವಂತ ಕೆಲಸ ಎಲ್ಲಾ ಶಾಲೆಗಳಲ್ಲು ಆಗಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕ ವಿ.ಎನ್ ಗೋಪಾಲಕೃಷ್ಣಯ್ಯ ತಿಳಿಸಿದರು.

ವಿವಿಧ ಶಾಲಾ ಮಕ್ಕಳಿಗೆ ಹಲವಾರು ವಿಜ್ಙಾನ ಪ್ರಯೋಗಗಳು ಮಕ್ಕಳೊಂದಿಗೆ ಮಾಡಿದ ಶಿಕ್ಷಕ ಎಂ.ಎ ರಾಮಕೃಷ್ಣ ಹಾಗೂ ನಾಗಭೂಷಣ್, ಗಂಗಶಿವಪ್ಪ ಹಾಗೂ ರಾಷ್ಟ್ರೀಯ ವಿಜ್ಙಾನ ದಿನಚಾರಣೆಯಲ್ಲಿ ಅಬ್ಬೂಡು, ತಾತಹಳ್ಳಿ, ಹರಳಹಳ್ಳಿ, ಹನುಮಂತಪುರ ಚಿಕ್ಕಬಳ್ಳಾಪುರ ತಾಲ್ಲೂಕು ರಾಮಚಂದ್ರ ಹೊಸೂರು, ಶಾಲೆಗಳಿಂದ ಹಲವಾರು ಮಕ್ಕಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here