ರೆಡ್ ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ

0
128

ಮಂಡ್ಯ/ಮಳವಳ್ಳಿ: ಕಳ್ಳನೊಬ್ಬ ಕದಿಯಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ನಡೆದಿದೆ

ಶೇಖರ್(೨೩) ಬಂಧಿತ ಆರೋಪಿ
ರಾತ್ರಿ ವೇಳೆ ಕಳ್ಳತನ ಮಾಡಲುಮೊಬೈಲ್ ಅಂಗಡಿಯ ಬೀಗ ಮುರಿದು ಅಂಗಡಿಯೊಳಗೆ ನುಗ್ಗಿದ್ದನು ಎನ್ನಲಾಗಿದೆಅಂಗಡಿಯ ಬಾಗಿಲನ್ನು ಹಾಕಿಕೊಂಡು ಕಳ್ಳತನ ಮಾಡುತ್ತಿದ್ದ.
ಅಂಗಡಿಯೊಳಗಿನ ಸದ್ದು ಕೇಳಿ ಸ್ಥಳೀಯ ನಿವಾಸಿ ಸ್ಟುಡಿಯೋ ಜಯಣ್ಣರವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು
ಸ್ಟುಡಿಯೋ ಜಯಣ್ಣ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು.ಅಂಗಡಿಯೊಳಗೆ ಅವಿತಿದ್ದ ಕಳನನ್ನು ವಶಕ್ಕೆ ಪಡೆದರು ಎನ್ನಲಾಗಿದೆ
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here