ರೆಸಿಡೆನ್ಸಿಯಲ್ ವಿದ್ಯಾರ್ಥಿ ಅನುಮಾನಸ್ಪಾದ ಸಾವು.

0
155

ಬೆಂಗಳೂರು/ಮಹದೇವಪುರ:-ಬೆಂಗಳೂರಿನ ಕಾಲೇಜ್ ಒಂದರಲ್ಲಿ ವಿದ್ಯಾರ್ಥಿ ಅನುಮಾನಸ್ಪಾದ ಸಾವು. ಧಾರವಾಡ ಮೂಲದ ಸಾರ್ಥಕ್ ಪುರಾಣಿಕ್ (17) ಮೃತ ವಿದ್ಯಾರ್ಥಿ.
ಇಂದು ಬೆಳ್ಳಗ್ಗೆ ಬೆಳ್ಳಂದೂರಿನ ಚೈತನ್ಯ ಪಿ.ಯು & ಸಿ ಬಿ ಎಸ್ ಸಿ ಕಾಲೇಜ್ ನಲ್ಲಿ ಘಟನೆ.ಕಾಲೇಜಿನ ಟಾಯ್ಲೆಟ್ ನಲ್ಲಿ ಶವವಾಗಿ ಪತ್ತೆಯಾದ ವಿದ್ಯಾರ್ಥಿ ಸಾರ್ಥಕ್ ಪುರಾಣಿಕ್. ಚೈತನ್ಯ ಟೆಕ್ನೊ ಸ್ಕೂಲ್ ಅಂಡ್ ಕಾಲೇಜಿ ನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಾರ್ಥಕ್.
ಶ್ರೀಕಾಂತ್ ಪುರಾಣಿಕ್ ಮತ್ತು ಸುಚೇತ್ರ ದಂಪತಿಯ ಪುತ್ರ ಸಾರ್ಥಕ್ ಪುರಾಣಿಕ್ .ಕಳೆದ 2 ವರ್ಷಗಳಿಂದ ಅದೇ ಕಾಲೇಜಿನ ಹಾಸ್ಟೇಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ಸಾರ್ಥಕ್.ಇಂದು ಬೆಳಗ್ಗೆ ೭ ಶೌಚಾಲಯಕ ತೆರಳಿದ್ದ ಸಾರ್ಥಕ್.

ಕೂಡಲೇ ಸಾರ್ಥಕ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು.ಘಟನೆಯ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆ ಯಲ್ಲಿ ಯುಡಿಆರ್ ಪ್ರಕರಣ ದಾಖಲು. ಕಾಲೇಜಿನ ಪ್ರಿನ್ಸಿಪಲ್ ವರ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪೊಷಕರು.

LEAVE A REPLY

Please enter your comment!
Please enter your name here