ರೈತನಿಗೆ ಸಹಾಯ..ಸಾಂತ್ವನ

0
147

ಕೊಪ್ಪಳ/ಯಲಬುರ್ಗಾ: ತಾಲೂಕಿನ ನೆಲಜೇರಿ ಗ್ರಾಮದ ಬಡ ರೈತನಾದ ಶ್ರೀ ಹನಮಂತಪ್ಪ ತಂ ಮರಿಯಪ್ಪ ಕುರಬರ ಈ ರೈತನ ಮನೆಗೆ ಭೇಟಿ ನೀಡಿ ರೈತನ ಬೆನ್ನಲುಬಾದ ಮೂರು ಎತ್ತುಗಳು ಮನ್ನೆ ಸಿಡಿಲಿನ ಬಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದವು. ಸಹಕಾರಿ ರತ್ನ,‌ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಮಾನ್ಯ ಶ್ರೀ ಹಾಲಪ್ಪ ಆಚಾರ ರವರು ಇಂದು ಆ ರೈತನ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯಧನ ನೀಡಿ ಸಾಂತ್ವಾನ ಹೇಳಿ ಶಕ್ತಿ ತುಂಬಿದರು.

LEAVE A REPLY

Please enter your comment!
Please enter your name here