ರೈತರಿಗೆ ದಿಕ್ಕು ತಪ್ಪುಸುತ್ತಿರುವ ಸರ್ಕಾರ..!?

0
153

ಚಿಕ್ಕಬಳ್ಳಾಪುರ/ಚಿಕ್ಕಬಳ್ಳಾಪುರ:ಸೋಲಾರ್ ಘಟಕ ಸ್ಥಾಪನೆ..ರೈತರಿಗೆ ದಿಕ್ಕು ತಪ್ಪುಸುತ್ತಿರುವ ಸರ್ಕಾರ.

ಜಿಲ್ಲೆಯಲ್ಲಿ ಸೋಲಾರ್ ಘಟಕವನ್ನ ಸ್ಥಾಪಿಸಲು ಸರ್ಕಾರ ಆನ್ ಲೈನ್ ಮೂಲಕ ಅರ್ಜಿ ಕರೆದಿದ್ದು ಅದರಂತೆ ನಮಗೆ ಸೋಲಾರ್ ಘಟಕ ಮಂಜೂರಾಗಿದ್ದು ಒಂದು ಘಟಕದ ವೆಚ್ಚ ಸುಮಾರು 7 ಕೋಟಿಯಾಗಿದ್ದು.ಸರ್ಕಾರದ ನಿಬಂಧನೆಯಂತೆ 9.56 ಪೈಸೆಗೆ ಕರಾರಾಗಿದ್ದು ತದನಂತರ. ನಮಗೆ 5.25. ಮಾತ್ರ ನಾವು ನೀಡುತ್ತೇಂದು ಕೆಪಿಟಿಸಿಎಲ್ ನವರು ಹೇಳುತ್ತಿದ್ದಾರೆ ಆದರೆ ಕೋಟ್ಟ್ಯಾಂತರ ರೂಪಾಯಿಗಳು ಬಂಡವಾಳ ಹೂಡಿ ಸರ್ಕಾರ ನಮಗೆ ಈ ರೀತಿ ವಂಚನೆ ಮಾಡಿದರೆ ನಾವು ಯಾರನ್ನ ಕೇಳಬೇಕು ಎಂದು ರೈತ ನಾರಾಯಣ ಸ್ವಾಮಿ ವಿಚಾರವನ್ನು ವ್ಯಕ್ತಪಡಿಸಿದರು ಇನ್ನು ಮುಂದೆ ಸರ್ಕಾರ ಯಾವುದೇ ರೈತರಿಗೆ ಈ ರೀತಿ ಮೋಸ ಮಾಡಬಾರದು ಎಂದು ತಿಳಿಸಿದರು .

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here