ರೈತರಿಗೆ ಬರ ಪರಿಹಾರಕ್ಕೆ ಒತ್ತಾಯಿಸಿ ಹಾಗೂ ರೈತರ ಸಾಲ‌ ಮನ್ನಾ ಮಾಡುವಂತೆ ಅಗ್ರಹಿಸಿ ಪ್ರತಿಭಟನೆ

0
260

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ರೈತರಿಗೆ ಬರ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ರೈತರ ಸಾಲ‌ ಮನ್ನಾ ಮಾಡಬೇಕು ಎಂದು ಅಗ್ರಹಿಸಿ ಬಾಗೇಪಲ್ಲಿ ಬಿ.ಜೆ.ಪಿ.ಮಂಡಲ ಘಟಕದಿಂದ ಬೃಹತ್ ಪ್ರತಿಭಟನೆ ಮಾಡಿದರು ಬಾಗೇಪಲ್ಲಿ ನಗರದದ ಗೂಳೂರು ವೃತ್ತದಿಂದ ರಾಜ್ಯ ಸರ್ಕಾರದ ವಿರುದ್ದ ಹಾಗೂ ಸ್ಥಳೀಯ ಶಾಸಕರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಬಂದು ಸಾರ್ವಜನಿಕ ಬಸ್ ನಿಲ್ದಾಣದ ಮುಂದೆ ರಸ್ತೆ ತಡೆದು ಪ್ರತಿಭಟನೆ ಮಾಡಿದರು ನಂತರ ತಾಲ್ಲೂಕು ಕಚೇರಿಗೆ ಬಂದು ತಹಶಿಲ್ದಾರ್ ರವರಿಗೆ ಮನವಿ ಪತ್ರ ನೀಡಿದರು ಈ ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಬಾಬು,ಮಲ್ಲಿಕಾರ್ಜುನ, ಅಂಜಿನಪ್ಪ,ಧೀರಜ್ ಮುಂತಾದವರು ಭಾಗವಹಿ ಸಿದ್ದರು.

LEAVE A REPLY

Please enter your comment!
Please enter your name here