ರೈತರೇ ಹೂಳು ತೆಗೆಯವ ನಿರ್ಧಾರ

0
285

ಬಳ್ಳಾರಿ/ಹೊಸಪೇಟೆ:ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿ ಹೂಳು ತುಂಬಿದ ಹಿನ್ನೆಲೆ ಮೇ ತಿಂಗಳ ಮೊದಲ ವಾರದಲ್ಲಿ ರೈತರಿಂದಲೇ ಹೂಳು ತೆಗೆಯಲು ನಿರ್ಧಾರ ಸರ್ಕಾರ ದಿಂದ ಟ್ರಾಕ್ಟರ್ ಗೆ ಡೀಸೆಲ್ ಮತ್ತು ರೈತರಿಗೆ ಊಟದ ವ್ಯವಸ್ಥೆ ಒದಗಿಸಲು ಒತ್ತಾಯ ಬಳ್ಳಾರಿಯಲ್ಲಿ ರೈತ ನಾಯಕ ಡಿಜಿ ಪುರುಷೋತ್ತಮಗೌಡ ಒತ್ತಾಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹೂಳು ತೆಗೆಯಲು ನಿರ್ಧರಿಸಿರುವ ರೈತರು ನರೇಗಾ ಯೋಜನೆಯಡಿ 60 ಕಿಮೀ.ಉದ್ದದ ಜಲಾಶಯದ ಹೂಳು ತೆಗೆಯಲು ಸರ್ಕಾರಕ್ಕೆ ಒತ್ತಾಯ ಜಲಾಶಯ ಹೂಳು ತೆಗೆಯಲು ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಸಾವಿರಾರು ರೈತರು ಭಾಗಿಯಾವುದೇ ಕಾನೂನು ತೊಡಕುಗಳು ಬಂದರೂ ಎದುರಿಸಲು ಸಿದ್ಧನೂರಾರು ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ

LEAVE A REPLY

Please enter your comment!
Please enter your name here