ರೈತರ ಯೋಜನೆ ಅಭಿವೃದ್ಧಿಯಾಗಬೇಕು.

0
266

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : 2017- 18 ನೇ ಸಾಲಿನ ಸಮಗ್ರ ಕ್ರಷಿ ಅಭಿಯಾನವನ್ನು ಚಾಲನೆ ನೀಡಿ ಮಾತನಾಡಿದರು ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ ಅವುಗಳ ಮಾಹಿತಿ ಪಡೆದು ಸಕಾಲದಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಯಾಗಬೇಕು . ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳಲ್ಲಿ ಜನಪರವಾದ ಯೋಜನೆಗಳಿವೆ ಇವು ಗಳ ಮಾಹಿತಿಯನ್ನು ” ಕೃಷಿ ಮಾಹಿತಿ ರಥ” ಸುಮಾರು 15 ದಿನ ಗಳು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚಾರ ಮಾಡಿ ರೈತರಿಗೆ ಮಾಹಿತಿ ನೀಡಲಿದೆ ಇವುಗಳ ಅನುಕೂಲ ರೈತರು ಪಡೆಯಬೇಕು ಎಂದು ಕರೆ ನೀಡದರು. ಈ ಸಂದರ್ಭದಲ್ಲಿ ಕೃಷಿ ಸಹಾಯಕ ಅಧಿಕಾರಿ ಚಂದ್ರ ಶೇಖರ್, ಗಂಗಾಧರ, ಶಶಿ, ಪ್ರಭು, ರೇಷ್ಮೆ ಅಧಿಕಾರಿ ಚಿನ್ನ, ತೋಟಗಾರಿಕೆ ಅಧಿಕಾರಿ ಶ್ರೀನಿವಾಸ, ಕಸಬಾ ಜಿಪಂ ಸದಸ್ಯ ನಾರಾಯಣಮ್ಮ ವೆಂಕಟೇಶ, ದಂಡಾಧಿಕಾರಿಗಳಾದ ಶೂಲದಯ್ಯ, ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here