ರೈತರ ಸಾಲ ಮನ್ನಾಮಾಡುವಂತೆ ಒತ್ತಾಯ

0
171

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ರಾಜ್ಯದಲ್ಲಿ ರೈತರು ವಿವಿಧ ಬ್ಯಾಂಕುಗಳಿಂದ ತಮ್ಮ ಕೃಷಿ ಸಂಕಷ್ಟಕ್ಕಾಗಿ ಮಾಡಿರುವ ಸಾಲಗಳನ್ನು ತೀರಿಸಲಾಗದೆ ಸಾವಿರಾರು ಜನರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ದೇಶದ ಬೆನ್ನೆಲುಬಾದ ರೈತರು ಮುಂದೊಂದು ದಿನ ಇಲ್ಲವಾಗುವ ಪರಿಸ್ಥಿತಿ ನಿಮಾ೯ಣವಾಗುವುದು ಖಚಿತ ತಮ್ಮ ನೋವನ್ನು ವ್ಯಕ್ತಪಡಿಸಿದ ರೈತ ಸಂಘದವರು ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಸಕಾ೯ರಕ್ಕೆ ಒತ್ತಾಯಿಸಿದರು.
ಇದೇ ಸಂದಭ೯ದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ. ತಾಲ್ಲೂಕು ಅಧ್ಯಕ್ಷ ತಾ ದೂರು ಮಂಜುನಾಥ್ , ಉಪಾಧ್ಯಕ್ಷ ವೀರಾಪುರ ಮಂಜುನಾಥ, ಮುಖಂಡರಾದ ವಿಶ್ವನಾಥ್, ಮಂಜುನಾಥ್, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here