ವಾರ್ಷಿಕ ಸರ್ವ ಸದಸ್ಯರ ಸಭೆ

0
199

ತುಮಕೂರು/ ಕೊರಟಗೆರೆ:ಕೃಷಿ ಮತ್ತು ಗ್ರಾಮೀಣ ಅಭಿದ್ದಿ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಒಕ್ಕೊರಲ ಆಗ್ರಹ ವ್ಯಕ್ತವಾಯಿತು.

ಕೊರಟಗರೆ ಪಟ್ಟಣದ ಕಂದಾಯ ಭವನದಲ್ಲಿ ನಡೆದ ವಾಷಿ೯ಕ ಸವ೯ ಸದಸ್ಯರ ಸಭೆ ನಡೆದ ವೇಳೆ ಪ್ರತಿಭಟನೆ ಮಾಡಲು ತೀಮಾ೯ನ ಮಾಡಲಾಯಿತು
ಸಾಲ ವಸೂಲಿಯಲ್ಲಿ ನಮ್ಮದೆ ಪ್ರಥಮ ಎಂದ ಅದ್ಯಕ್ಷ ಹೆಚ್ ಆರ್ ಮಲ್ಲಿಕಾಜನಯ್ಯ.
ವಿವಿಎಸ್ ಎಸ್ ಎನ್ ನಲ್ಲಿ ರೈತರು ಮಾಡಿದ್ದ ಸಾಲವನ್ನು ರಾಜ್ಯ ಸಕಾ೯ರ ಮನ್ನಾ ಮಾಡಿದೆ ಅದರಂತ್ಎ ರೈತರ ಬೆನ್ನೆಲುಬಾಗಿರುವ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನ ಮಾಡಲು ಆಗ್ರಹಿಸಲಾಯಿತು.
ಮತ್ತೊಮ್ಮೆ ತುತು೯ ಸಭಡ
ಕರೆದು ನಮ್ಮ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಸಾಲ ಮನ್ನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಟಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ತೀಮಾ೯ ನಿಸಲಾಯಿತು
ಮಲ್ಲಿಕಾರ್ಜುನ ಯ್ಯ ಅದ್ಯಕ್ಷತೆ ವಹಿದ್ದರು ನಿದೇ೯ಶಕರು ಹಾಗು ಬ್ಯಾಂಕ್ ಕಾಯ೯ ದಶಿ೯ ಇದ್ದರು

LEAVE A REPLY

Please enter your comment!
Please enter your name here